flying tackle
ನಾಮವಾಚಕ

ಹಾರುಪಟ್ಟಿ; ಕಾಲ್ಚೆಂಡಾಟ ಮೊದಲಾದವಲ್ಲಿ ಓಡುತ್ತ ಯಾ ನೆಗೆದು ಚೆಂಡನ್ನು ತಡೆಯುವ ಯಾ ಕಿತ್ತುಕೊಳ್ಳುವ ಪಟ್ಟು.